ಐದು ರೂಪಾಯಿ

ಜೇಬಿನಲ್ಲಿದ್ದ ಐದು ರೂಪಾಯಿಗೆ ಐನೂರರ ಕನಸಿತ್ತು.
ಬಿಕ್ಷುಕನ ಕೈ ಗಿತ್ತಾಗ ಅವನ ಕಿರುನಗು ಅದಕ್ಕೂ
ಮಿಗಿಲಾಗಿತ್ತು.

ನಿಮ್ಮ ಟಿಪ್ಪಣಿ ಬರೆಯಿರಿ